ಆಧಾರ್‌ ಜೋಡಣೆ ಗಡುವು ವಿಸ್ತರಣೆ

7

ಆಧಾರ್‌ ಜೋಡಣೆ ಗಡುವು ವಿಸ್ತರಣೆ

Published:
Updated:
ಆಧಾರ್‌ ಜೋಡಣೆ ಗಡುವು ವಿಸ್ತರಣೆ

ನವದೆಹಲಿ: ಸರ್ಕಾರದ ಜನಪರ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್‌ ಜೋಡಿಸಲು ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದ್ದ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ಈಗ ಜೂನ್‌ 30ರವರೆಗೆ ವಿಸ್ತರಿಸಿದೆ.

ಈ ಸಂಬಂಧ ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ಗಳಿಗೆ ಆಧಾರ್‌ ಜೋಡಿಸುವುದನ್ನು ಈಗಾಗಲೇ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry