ವೊಡಾಫೋನ್‍ ವೋಲ್ಟೆ ಸೇವೆಗೆ ಚಾಲನೆ

7

ವೊಡಾಫೋನ್‍ ವೋಲ್ಟೆ ಸೇವೆಗೆ ಚಾಲನೆ

Published:
Updated:
ವೊಡಾಫೋನ್‍ ವೋಲ್ಟೆ ಸೇವೆಗೆ ಚಾಲನೆ

ಬೆಂಗಳೂರು: ಮೊಬೈಲ್‌ ಸೇವಾ ಸಂಸ್ಥೆ ವೊಡಾಫೋನ್, ರಾಜ್ಯದಲ್ಲಿ ತನ್ನ ಎಲ್‍ಟಿಇ (ವೋಲ್ಟೆ) ಸೇವೆ ಆರಂಭಿಸಿದೆ.

ಗ್ರಾಹಕರು ಈ ಸೇವೆ ಬಳಸಿಕೊಂಡು ಎಚ್‍ಡಿ ಗುಣಮಟ್ಟದ ಸ್ಪಷ್ಟ ಧ್ವನಿ ಸೇವೆ ಪಡೆಯಬಹುದು. ವೊಡಾಫೋನ್‌ ಸೂಪರ್‌ನೆಟ್‌ 4ಜಿ ಗ್ರಾಹಕರು ಈ  ಸೇವೆಯನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಡೆಯಬಹುದು.

‘ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ ಈ ಸೇವೆ ಸಿಗಲಿದ್ದು, ಶೀಘ್ರದಲ್ಲಿಯೇ ರಾಜ್ಯದ ಇತರೆ ನಗರಗಳಿಗೂ ವಿಸ್ತರಣೆಯಾಗಲದೆ’ ಎಂದು ಸಂಸ್ಥೆಯ ಕರ್ನಾಟಕದ ವಹಿವಾಟು ಮುಖ್ಯಸ್ಥ ಅಮಿತ್ ಕಪೂರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry