ಚಿಕಿತ್ಸೆಗೆ ನೆರವಾಗಿ

7

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಪತ್ನಿ ಗಂಗೂಬಾಯಿ (56) ಕಾಲುಗಳ ಸ್ವಾಧೀನ ಕಳೆದುಕೊಂಡು ಏಳು ವರ್ಷಗಳಿಂದ ಪರಾವಲಂಬಿಯಾಗಿದ್ದಾಳೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣ ಕಂಡಿಲ್ಲ. ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಿದ್ದೇನೆ. ಆದರೆ ಈ ಚಿಕಿತ್ಸೆಗಳ ಭಾರ ಹೊರುವುದು ಕಷ್ಟವಾಗುತ್ತಿದೆ.

ಬಡಗಿ ವೃತ್ತಿ ಮಾಡುವ ನನಗೆ ಜಮೀನು ಅಥವಾ ಇತರ ಯಾವುದೇ ಆಸ್ತಿ ಇಲ್ಲ. ಹೀಗಾಗಿ ನೆರವಾಗಲು ದಾನಿಗಳಲ್ಲಿ ಕೋರಿಕೆ.

ನನ್ನ ಬ್ಯಾಂಕ್ ವಿವರ: ಕಾಶಿನಾಥ ಗಣಪತಿರಾವ್ ಚಿತ್ರಗಾರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಖಾತೆ ಸಂಖ್ಯೆ : 17194029499, IFSC code: KVGB0006311, ಹೊಳೆ ಆಲೂರು, ರೋಣ ತಾಲ್ಲೂಕು, ಗದಗ ಜಿಲ್ಲೆ. ಮೊಬೈಲ್: 8762333201.

– ಕಾಶಿನಾಥ ಗಣಪತಿರಾವ್ ಚಿತ್ರಗಾರ, ಹೊಳೆ ಆಲೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry