ಭೈರಸಂದ್ರ ಗಂಗರಾಜು ನಿಧನ

6

ಭೈರಸಂದ್ರ ಗಂಗರಾಜು ನಿಧನ

Published:
Updated:
ಭೈರಸಂದ್ರ ಗಂಗರಾಜು ನಿಧನ

ಬೆಂಗಳೂರು: ಪತ್ರಕರ್ತ ಭೈರಸಂದ್ರ ಗಂಗರಾಜು (47) ಅನಾರೋಗ್ಯದಿಂದಾಗಿ ಕೆ. ಆರ್‌ ರಸ್ತೆಯ ‘ಮೆಡಿಕೇರ್‌’ನಲ್ಲಿ ಗುರುವಾರ ನಿಧನರಾದರು.

ಕಾರ್ಯನಿರತ ಪತ್ರಕರ್ತರ ಸಂಘದ ನಗರ ಘಟಕದ ಅಧ್ಯಕ್ಷರಾಗಿದ್ದ ಅವರು ಅವಿವಾಹಿತರಾಗಿದ್ದರು. ಸೋದರಿ ಇದ್ದಾರೆ. ಅವರ ಇಚ್ಛೆಯಂತೆ ಕಣ್ಣುಗಳನ್ನು ದಾನ ಮಾಡಲಾಗಿದೆ.

ವಿ.ಚಂದ್ರಶೇಖರ್‌

ಬೆಂಗಳೂರು: ‘ಪ್ರಜಾವಾಣಿ’ ಪತ್ರಿಕೆಯ ನಿವೃತ್ತ ಉದ್ಯೋಗಿ ವಿ.ಚಂದ್ರಶೇಖರ್‌ (65) ಗುರುವಾರ ನಿಧನರಾದರು. ಅವರಿಗೆ ಪ‍ತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry