ಕೋಲ್‌ ಇಂಡಿಯಾ ಉತ್ಪಾದನೆ ಹೆಚ್ಚಳ ನಿರೀಕ್ಷೆ

7

ಕೋಲ್‌ ಇಂಡಿಯಾ ಉತ್ಪಾದನೆ ಹೆಚ್ಚಳ ನಿರೀಕ್ಷೆ

Published:
Updated:
ಕೋಲ್‌ ಇಂಡಿಯಾ ಉತ್ಪಾದನೆ ಹೆಚ್ಚಳ ನಿರೀಕ್ಷೆ

ನವದೆಹಲಿ: ಜನವರಿ–ಮಾರ್ಚ್‌ ಅವಧಿಯಲ್ಲಿ ಕೋಲ್‌ ಇಂಡಿಯಾ ಲಿಮಿಟೆಡ್‌ನ (ಸಿಐಎಲ್‌) ಕಲ್ಲಿದ್ದಲು ಉತ್ಪಾದನೆ 18.4 ಕೋಟಿ ಟನ್‌ ಆಗುವ ನಿರೀಕ್ಷೆ ಇದೆ.

2016–17ರ ಇದೇ ಅವಧಿಯಲ್ಲಿ ಇದ್ದ 17.6 ಕೋಟಿ ಟನ್‌ಗೆ ಹೋಲಿಸಿದರೆ ಈ ಬಾರಿ ಶೇ 4.4 ರಷ್ಟು ಹೆಚ್ಚು ಉತ್ಪಾದನೆ ಆಗಲಿದೆ. ‘ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ’ ಎಂದು ಸಿಐಎಲ್‌ ಅಧ್ಯಕ್ಷ ಗೋಪಾಲ್‌ ಸಿಂಗ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry