ಇಂದಿರಾ ಗಾಂಧಿ ಸ್ಮರಿಸಿದ ಅಮೆರಿಕ ಸಂಸತ್‌

6

ಇಂದಿರಾ ಗಾಂಧಿ ಸ್ಮರಿಸಿದ ಅಮೆರಿಕ ಸಂಸತ್‌

Published:
Updated:
ಇಂದಿರಾ ಗಾಂಧಿ ಸ್ಮರಿಸಿದ ಅಮೆರಿಕ ಸಂಸತ್‌

ವಾಷಿಂಗ್ಟನ್‌: ಅಮೆರಿಕ ಸಂಸತ್ತಿನಲ್ಲಿ ಮಹಿಳಾ ಇತಿಹಾಸ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಗೌರವ ಸಲ್ಲಿಸಲಾಯಿತು.

‘ಇಂದಿರಾಗಾಂಧಿ ಅವರು ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು. ಅವರು ಅತ್ಯಂತ ಹೆಚ್ಚು ವರ್ಷ ಆಡಳಿತ ನಡೆಸಿದ ಪ್ರಧಾನ ಮಂತ್ರಿ’ ಎಂದು ಸಂಸದ ಡೊನಾಲ್ಡ್‌ ಮ್ಯಾಕ್ಚೆಚಿನ್‌ ಟ್ವೀಟ್‌ ಮಾಡಿದ್ದಾರೆ.

‘ಕೃಷಿ ಕ್ಷೇತ್ರದ ಸುಧಾರಣೆಯಲ್ಲಿ ಇಂದಿರಾ ಅವರು ಅದ್ಭುತ ಯಶಸ್ಸು ಕಂಡಿದ್ದರು. ಅವರ ಸಾಧನೆ ಮತ್ತು ಪರಂಪರೆಯನ್ನು ನಾವು ಗೌರವಿಸುವ ಅಗತ್ಯವಿದೆ’ ಎಂದು ವರ್ಜೀನಿಯಾದ ಸಂಸದರು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry