‌ಅತಿ ಉದ್ದದ ಮೇಲ್ಸೇತುವೆ ಉದ್ಘಾಟನೆ

7

‌ಅತಿ ಉದ್ದದ ಮೇಲ್ಸೇತುವೆ ಉದ್ಘಾಟನೆ

Published:
Updated:
‌ಅತಿ ಉದ್ದದ ಮೇಲ್ಸೇತುವೆ ಉದ್ಘಾಟನೆ

ಗಾಜಿಯಬಾದ್‌: 10.3 ಕಿಲೋ ಮೀಟರ್ ಉದ್ದದ ಎತ್ತರಿಸಿದ ಮೇಲ್ಸೇತುವೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶುಕ್ರವಾರ ಉದ್ಘಾಟಿಸಿದರು.

227 ಕಂಬಗಳನ್ನು ಒಳಗೊಂಡ ಆರು ಪಥದ ಎತ್ತರಿಸಿದ ಮೇಲ್ಸೇತುವೆ ನಿರ್ಮಾಣಕ್ಕೆ ₹1,147 ಕೋಟಿ ವೆಚ್ಚವಾಗಿದೆ. ದೇಶದಲ್ಲಿಯೇ ಇದು ಅತೀ ಉದ್ದದ ಎತ್ತರಿಸಿದ ಮೇಲ್ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಉತ್ತರ ಪ್ರದೇಶ ಗೇಟ್‌ನಿಂದ ರಾಜ್‌ನಗರವರೆಗೂ ಈ ಮೇಲ್ಸೇತುವೆ ಸಂಪರ್ಕ ಕಲ್ಪಿಸಲಿದೆ.

ಮೇಲ್ಸೇತುವೆಯ ವಿನ್ಯಾಸಕ್ಕೆ ಅನುಗುಣವಾಗಿ ವಾಹನಗಳು 80 ಕಿಲೋ ಮೀಟರ್ ವೇಗದಲ್ಲಿ ಚಲಿಸಲು ಅವಕಾಶವಿದೆ ಎಂದು ಗಾಜಿಯಬಾದ್‌ ಜಿಲ್ಲಾಧಿಕಾರಿ ರಿತು ಮಹೇಶ್ವರ್‌ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry