‘ನಮ್ಮ ಕಾಂಗ್ರೆಸ್’ ಪಕ್ಷಕ್ಕೆ ಸೋಂಪೂರ

7

‘ನಮ್ಮ ಕಾಂಗ್ರೆಸ್’ ಪಕ್ಷಕ್ಕೆ ಸೋಂಪೂರ

Published:
Updated:

ಗಜೇಂದ್ರಗಡ: ಇಲ್ಲಿನ ಎಚ್.ಎಸ್.ಸೋಂಪೂರ ಗುರುವಾರ ಅಧಿಕೃತವಾಗಿ ವರ್ತೂರ ಪ್ರಕಾಶ ಅವರ ‘ನಮ್ಮ ಕಾಂಗ್ರೆಸ್’ ಪಕ್ಷವನ್ನು ಸೇರಿದರು.ಪಕ್ಷದ ಸಂಸ್ಥಾಪಕ ಅಧ್ಯಕ್ಷ ವರ್ತೂರ ಪ್ರಕಾಶ ಅವರು ಸೋಂಪೂರ ಅವರಿಗೆ ಪಕ್ಷದ ಚಿಹ್ನೆ ‘ಹೊಲಿಗೆ ಯಂತ್ರ’ವನ್ನು ನೀಡಿ ಸ್ವಾಗತಿಸಿದರು.ರೋಣದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಪ್ರಕಾಶ್ ತಿಳಿಸಿದ್ದು ಪಟ್ಟಣದಲ್ಲಿ ಏಪ್ರಿಲ್ 2ರಂದು ಪಕ್ಷದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಂಪೂರ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್‌ ಪಕ್ಷದ ರೋಣ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry