ಹ್ಯಾರಿ ಮದುವೆಗೆ ಬಿಳಿ ಗುಲಾಬಿಯ ಅಲಂಕಾರ

7

ಹ್ಯಾರಿ ಮದುವೆಗೆ ಬಿಳಿ ಗುಲಾಬಿಯ ಅಲಂಕಾರ

Published:
Updated:

ಲಂಡನ್‌: ‘ತಮ್ಮ ಮದುವೆ ಸಮಾರಂಭದ ಅಲಂಕಾರಕ್ಕೆ ತಾಯಿ ಡಯಾನ ಅವರ ಇಷ್ಟದ ಹೂವನ್ನು ಬಳಸಲಾಗುವುದು’ ಎಂದು ಬ್ರಿಟನ್‌ ರಾಜಕುಮಾರ ಹ್ಯಾರಿ  ಹೇಳಿದ್ದಾರೆ.

‘ತಾಯಿಯ ಇಷ್ಟದ ಹೂವು ಬಿಳಿ ಗುಲಾಬಿ ಆಗಿದ್ದು ಅದನ್ನು ಅಲಂಕಾರಕ್ಕೆ ಬಳಸಲಾಗುವುದು. ಲಂಡನ್‌ನ ಫಿಲಿಪ್ ಕ್ರ್ಯಾಡಾಕ್‌ ಪುಷ್ಪಾಲಂಕಾರ ಮಾಡು

ವರು’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry