ಇಂಡಿಯನ್ ಟ್ಯಾಲೆಂಟ್ ಟೆಸ್ಟ್: ಶಶಾಂಕ್‌ಗೆ 3ನೇ ಸ್ಥಾನ

ಮಂಗಳವಾರ, ಮಾರ್ಚ್ 19, 2019
26 °C

ಇಂಡಿಯನ್ ಟ್ಯಾಲೆಂಟ್ ಟೆಸ್ಟ್: ಶಶಾಂಕ್‌ಗೆ 3ನೇ ಸ್ಥಾನ

Published:
Updated:
ಇಂಡಿಯನ್ ಟ್ಯಾಲೆಂಟ್ ಟೆಸ್ಟ್: ಶಶಾಂಕ್‌ಗೆ 3ನೇ ಸ್ಥಾನ

ನರಸಿಂಹರಾಜಪುರ: ಪಟ್ಟಣದ ಅಗ್ರಹಾರದ ನಿವಾಸಿ ವಿ.ಟಿ.ಶಶಾಂಕ್‌ ಇಂಡಿಯನ್ ಟ್ಯಾಲೆಂಟ್ ಟೆಸ್ಟ್‌ನಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದಾರೆ. ಪ್ರಶಸ್ತಿಯು ಕಂಚಿನ ಪದಕ, ಪ್ರಶಸ್ತಿ ಪತ್ರ ಮತ್ತು ₹1ಸಾವಿರ ನಗದು ಒಳಗೊಂಡಿದೆ. ಶಶಾಂಕ ಪಟ್ಟಣ ಪಂಚಾಯಿತಿ ನೌಕರ ತಾರೇಶ್ ಹಾಗೂ ಪವಿತ್ರ ದಂಪತಿಯ ಪುತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry