ಚಿಕಿತ್ಸೆಗೆ ನೆರವಾಗಿ

7

ಚಿಕಿತ್ಸೆಗೆ ನೆರವಾಗಿ

Published:
Updated:

ಮೂತ್ರಪಿಂಡ ಸಮಸ್ಯೆಯಿಂದ ನರಳುತ್ತಿರುವ ನನ್ನ ಮಗಳು ಸಲೀನಾ ಥಾಮಸ್‍ಗೆ (17) ನನ್ನದೇ ಮೂತ್ರಪಿಂಡ ದಾನ ಮಾಡುತ್ತಿದ್ದು ಈ ಸಂಬಂಧದ ಶಸ್ತ್ರಚಿಕಿತ್ಸೆಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದೆ.

ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಈ ಚಿಕಿತ್ಸೆಗೆ ಒಟ್ಟು ವೆಚ್ಚ ₹ 7 ಲಕ್ಷ ಆಗಲಿದೆ. ನಮ್ಮ ಕುಟುಂಬದವರು ಸುಮಾರು ₹ 3 ಲಕ್ಷ ಹೇಗೋ ಹೊಂದಿಸಿಕೊಂಡಿದ್ದೇವೆ. ಉಳಿದ ಹಣ ಹೊಂದಿಸಲು ಕಷ್ಟವಾಗುತ್ತಿದ್ದು ನೆರವಾಗಬೇಕೆಂದು ದಾನಿಗಳಲ್ಲಿ ಕೋರಿಕೆ. ನನ್ನ ಬ್ಯಾಂಕ್ ಖಾತೆ ವಿವರ: ಲಿಜ್ಜಿ, ಉಳಿತಾಯ ಖಾತೆ ಸಂಖ್ಯೆ: 20239712305, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, IFSC: SBIN0009043, ಮೊಬೈಲ್:  9731347950.

ಲಿಜ್ಜಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry