ಮಂಗಳವಾರ, ಡಿಸೆಂಬರ್ 10, 2019
23 °C

ಮಂಡೇಲ ಮಾಜಿ ಪತ್ನಿ ವಿನ್ನಿ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಮಂಡೇಲ ಮಾಜಿ ಪತ್ನಿ ವಿನ್ನಿ ನಿಧನ

ಜೊಹಾನ್ಸ್‌ಬರ್ಗ್ : ನೆಲ್ಸನ್‌ ಮಂಡೇಲ ಅವರ ಮಾಜಿ ಪತ್ನಿ ವಿನ್ನಿ ಮಂಡೇಲ (81) ಸೋಮವಾರ ನಿಧನರಾದರು.

ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿನ್ನಿ ಅವರು ಜೋಹಾನ್ಸ್‌ಬರ್ಗ್‌ನ ನೆಟ್‌ಕೇರ್‌ ಮಿಲ್ಕ್‌ಪಾರ್ಕ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನೆಲ್ಸನ್‌ ಮಂಡೇಲ ಅವರೊಂದಿಗೆ ವಿನ್ನಿ, 38 ವರ್ಷ ದಾಂಪತ್ಯ ಜೀವನ ನಡೆಸಿದ್ದರು. ಜನಾಂಗೀಯ ನಿಂದನೆ ವಿರುದ್ಧ ಮಂಡೇಲ ಹೋರಾಟಗಳಿಗೆ ಸ್ಫೂರ್ತಿಯಾಗಿದ್ದರು.

ಪ್ರತಿಕ್ರಿಯಿಸಿ (+)