ಅಬಿಯ ಅಹ್ಮದ್‌ ಪ್ರಧಾನಿ

7

ಅಬಿಯ ಅಹ್ಮದ್‌ ಪ್ರಧಾನಿ

Published:
Updated:

ಅಡ್ಡಿಸ್‌ ಅಬಾಬಾ : ಯುವ ಮುಖಂಡ ಅಬಿಯ ಅಹ್ಮದ್‌ (42) ಅವರು ಇಥಿಯೋಪಿಯಾದ ನೂತನ ಪ್ರಧಾನಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿದರು.

ಈವರೆಗೆ ಪ್ರಧಾನಿಯಾಗಿದ್ದ ಹೇಲ್‌ಮರಿಯಂ ಡೆಸಾಲೆನ್‌ ಅವರು ಕಳೆದ ತಿಂಗಳ ಮಧ್ಯಭಾಗದಲ್ಲಿ ರಾಜೀನಾಮೆ ನೀಡಿದ್ದರು.

ಇದರಿಂದ ತೆರವಾಗಿದ್ದ ಹುದ್ದೆಗೆ ಅಬಿಯ ಅವರನ್ನು ಇಲ್ಲಿನ ಶಾಸಕಾಂಗವು ಆಯ್ಕೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry