₹ 2,400 ಕೋಟಿ ಹೂಡಿಕೆ

7

₹ 2,400 ಕೋಟಿ ಹೂಡಿಕೆ

Published:
Updated:

ಮುಂಬೈ: ಸರ್ಕಾರಿ ಬಳಕೆಯ ಉದ್ದೇಶಕ್ಕಾಗಿ 20 ಸಾವಿರ ವಿದ್ಯುತ್‌ ವಾಹನಗಳನ್ನು ಖರೀದಿಸಲು ಎನರ್ಜಿ ಎಫಿಸಿಯನ್ಸಿ ಸರ್ವೀಸಸ್‌ (ಇಇಎಸ್‌ಎಲ್‌) ಸಂಸ್ಥೆಯು 2019ರ ಮಾರ್ಚ್ಅಂತ್ಯದೊಳಗೆ ₹ 2,400 ಕೋಟಿ ಹೂಡಿಕೆ ಮಾಡಲಿದೆ.

ಮಹಾರಾಷ್ಟ್ರಕ್ಕೆ 1,000 ಮತ್ತು ಗುಜರಾತ್‌ಗೆ 8,000 ವಾಹನಗಳನ್ನು ನೀಡುವ ಒಪ್ಪಂದವನ್ನೂ ಮಾಡಿಕೊಳ್ಳುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry