ತ್ರಿಪಕ್ಷೀಯ ಮಾತುಕತೆ ಇಂದು

7

ತ್ರಿಪಕ್ಷೀಯ ಮಾತುಕತೆ ಇಂದು

Published:
Updated:

ವಾಷಿಂಗ್ಟನ್: ಭಾರತ, ಜಪಾನ್ ಮತ್ತು ಅಮೆರಿಕ ನಡುವಣ ಮಹತ್ವದ ತ್ರಿಪಕ್ಷೀಯ ಮಾತುಕತೆ ನವದೆಹಲಿಯಲ್ಲಿ ‌ಬುಧವಾರ ನಡೆಯಲಿದೆ.

ತ್ರಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾಗಲು ಅಮೆರಿಕದ ವಿದೇಶಾಂಗ ಇಲಾಖೆಯು ತನ್ನ ಇಬ್ಬರು ಹಿರಿಯ ರಾಜತಾಂತ್ರಿಕ ಅಧಿಕಾರಿಗಳಾದ ಅಲೈಸ್ ವೆಲ್ಸ್ ಮತ್ತು ಸೂಸನ್ ಥೋರ್ನ್‌ಟನ್ ಅವರನ್ನು ಭಾರತಕ್ಕೆ ಕಳುಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry