ಪ್ರಬಲ ಎದುರಾಳಿಯನ್ನು ಅರಸುತ್ತಿರುವ ಬ್ರಿಟನ್: ರಷ್ಯಾ

7

ಪ್ರಬಲ ಎದುರಾಳಿಯನ್ನು ಅರಸುತ್ತಿರುವ ಬ್ರಿಟನ್: ರಷ್ಯಾ

Published:
Updated:

ಮಾಸ್ಕೊ: ಸೇನೆಗಾಗಿ ತಾನು ಅಪಾರ ವೆಚ್ಚ ಮಾಡುತ್ತಿರುವುದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ರಷ್ಯಾದ ಮಾಜಿ ಡಬಲ್ ಏಜೆಂಟ್ ಮೇಲೆ ರಾಸಾಯನಿಕ ವಿಷ ದಾಳಿಯನ್ನು ಬ್ರಿಟನ್ ದೇಶವೇ ಮಾಡಿದೆ ಎಂದು ರಷ್ಯಾದ ಹಿರಿಯ ಅಧಿಕಾರಿ ಆರೋಪಿಸಿದ್ದಾರೆ.

‘ಸೇನೆಗಾಗಿ ಬ್ರಿಟನ್ ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡುತ್ತಿದೆ. ಇದರ ಸಮರ್ಥನೆಗಾಗಿ ಆ ದೇಶಕ್ಕೆ ಪ್ರಬಲ ಎದುರಾಳಿ ಬೇಕಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry