ಅನಾಹುತ ಸೂಚಕ...

7

ಅನಾಹುತ ಸೂಚಕ...

Published:
Updated:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಮೊಗ್ಗದಲ್ಲಿ ಮಾತನಾಡುತ್ತ, ‘ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ’ (ಪ್ರ.ವಾ., ಮಾ. 27) ಎಂದಿದ್ದು ಸರಿಯಷ್ಟೆ. ಸುನಾಮಿ ಬಂದರೆ ಜನಸಾಮಾನ್ಯರಿಗೆ ತೊಂದರೆಗಳೇ ಹೆಚ್ಚು ಎಂಬ ಸಣ್ಣ ತಿಳಿವಳಿಕೆಯೂ ಇವರಿಗೆ ಇಲ್ಲದಿರುವುದು ಪರಮಾಶ್ಚರ್ಯ!

ಪ್ರಕಾಶ್ ಎಚ್.ಆರ್., ಹೊಸನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry