ನೂತನ ದಾಖಲೆ ಬರೆದ ಆ್ಯಂಡರ್ಸನ್

7

ನೂತನ ದಾಖಲೆ ಬರೆದ ಆ್ಯಂಡರ್ಸನ್

Published:
Updated:
ನೂತನ ದಾಖಲೆ ಬರೆದ ಆ್ಯಂಡರ್ಸನ್

ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್ ಅವರು ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಹಾಕಿದ ವೇಗದ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಲ್ಲಿಯವರೆಗೆ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ವೇಗಿ ಕರ್ಟ್ನಿ ವಾಲ್ಶ್‌ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು.

ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ತಮ್ಮ 17ನೇ ಓವರ್‌ನ ಕೊನೆಯ ಎಸೆತ ಹಾಕುವ ಮೂಲಕ ಆ್ಯಂಡರ್ಸನ್ ಈ ಸಾಧನೆಗೈದಿದ್ದಾರೆ.

ಆ್ಯಂಡರ್ಸನ್ ಹಾಕಿದ ಒಟ್ಟು ಎಸೆತಗಳು: 30,074

ಕರ್ಟ್ನಿ ವಾಲ್ಶ್‌ ಹಾಕಿದ ಒಟ್ಟು ಎಸೆತಗಳು: 30,019

ಭಾರತ ತಂಡದ ಮಾಜಿ ವೇಗಿ ಕಪಿಲ್‌ ದೇವ್‌ ಹಾಕಿದ ಒಟ್ಟು ಎಸೆತಗಳು: 27,740

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry