‘ಪೀಸ್!’

7

‘ಪೀಸ್!’

Published:
Updated:

‘ಒನಕೆ, ಕತ್ತಿ ಸಿಕ್ಕರೆ

ಪೀಸ್ ಪೀಸ್’ (ಭೇಷ್, ಭೇಷ್)–

ಎಂದು ದಿವ್ಯಾ ರಾಜೇಶ (ಪ್ರ.ವಾ., ಮಾ. 27).

ಓಬವ್ವಗಳಿರಾ, ಅಬ್ಬಕ್ಕಗಳಿರಾ

ಇಷ್ಟೇಕೆ ರೌದ್ರಾವೇಶ?

ಪ್ಲೀಸ್, ಇರಲಿ ‘ಪೀಸ್’ (Peace)!

ಬೇಕಲ್ಲವೆ ಶಾಂತಿ, ಸಹನೆ,

ಆ ಮಹಾದೇವ ಶಿವನಾಣೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry