ನೀತಿ ಸಂಹಿತೆ: ತೆರವಾಗದ ಭಾವಚಿತ್ರ

7

ನೀತಿ ಸಂಹಿತೆ: ತೆರವಾಗದ ಭಾವಚಿತ್ರ

Published:
Updated:

ಇಳಕಲ್: ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ವಾರ ಕಳೆದಿದ್ದರೂ ನಿಡಸನೂರ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಮೇಲಿರುವ ಮುಖ್ಯ

ಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್‍.ಕೆ.ಪಾಟೀಲ ಹಾಗೂ ಮಾಜಿ ಸಚಿವ ಎಸ್‍.ಆರ್. ಪಾಟೀಲರ ಭಾವಚಿತ್ರಗಳನ್ನು ಬೂದಿಹಾಳ (ಎಸ್‍.ಕೆ) ಗ್ರಾಮ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸಿಲ್ಲ.ನೀರಿನ ಘಟಕದ ಮೇಲಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಭಾವಚಿತ್ರ ಮಾತ್ರ ಹರಿದು ಹಾಕಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry