ರಿಯಾದ್‌ನಲ್ಲಿ 18ಕ್ಕೆ ಸಿನಿಮಾ ಪ್ರದರ್ಶನ

7

ರಿಯಾದ್‌ನಲ್ಲಿ 18ಕ್ಕೆ ಸಿನಿಮಾ ಪ್ರದರ್ಶನ

Published:
Updated:

ರಿಯಾದ್‌  : ಸೌದಿ ಅರೇಬಿಯಾದ ರಿಯಾದ್‌ ನಗರದಲ್ಲಿ  ಇದೇ 18ರಂದು ಮೊದಲ ಸಿನಿಮಾ ಪ್ರದರ್ಶನವಾಗಲಿದೆ ಎಂದು ಮಾಹಿತಿ ಸಚಿವಾಲಯ ತಿಳಿಸಿದೆ. ಮೂವತ್ತೈದು ವರ್ಷಗಳ ನಿಷೇಧದ ನಂತರ ಚಿತ್ರ ಪ್ರದರ್ಶನವಾಗಲಿದೆ.

ಎಎಂಸಿ ಎಂಟರ್‌ಟೈನ್‌ಮೆಂಟ್‌ ಮೊದಲ ಸಿನಿಮಾ ಪ್ರದರ್ಶನದ ಪರವಾನಗಿ ಪಡೆದುಕೊಂಡಿದೆ.

ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ ಕಾರ್ಯಕ್ರಮಗಳ ಭಾಗವಾಗಿ ಸಿನಿಮಾ ಪ್ರದರ್ಶನದ ಮೇಲಿನ ನಿಷೇಧ ತೆರವು ನಿರ್ಣಯ ತೆಗೆದುಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry