ಮಲಯಾಳಂ ನಟ ಕೊಲ್ಲಂ ಅಜಿತ್‌ ನಿಧನ

ಶುಕ್ರವಾರ, ಮಾರ್ಚ್ 22, 2019
31 °C

ಮಲಯಾಳಂ ನಟ ಕೊಲ್ಲಂ ಅಜಿತ್‌ ನಿಧನ

Published:
Updated:
ಮಲಯಾಳಂ ನಟ ಕೊಲ್ಲಂ ಅಜಿತ್‌ ನಿಧನ

ಕೊಚ್ಚಿ: ಮಲಯಾಳ ಚಿತ್ರನಟ ಕೊಲ್ಲಂ ಅಜಿತ್‌ (56) ಗುರುವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು.

ಉದರ ಸಂಬಂಧಿ ಸಮಸ್ಯೆಯ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

1980ರಲ್ಲಿ ಚಿತ್ರರಂಗಕ್ಕೆ ಕಾಲಿರಿಸಿದ್ದ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳ ಸಿನಿಮಾಗಳಲ್ಲೂ ಖಳನಟನ ಪಾತ್ರದಲ್ಲಿ ಮಿಂಚಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry