ಭಾನುವಾರ, ಡಿಸೆಂಬರ್ 15, 2019
23 °C

ಎರಡು ದಿನ ಅಂಚೆಸೇವೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ದಿನ ಅಂಚೆಸೇವೆ ಇಲ್ಲ

ಬೆಂಗಳೂರು: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸಿಎಸ್ಐ (ಕೋರ್ ಸಿಸ್ಟಂ ಇಂಟಿಗ್ರೇಟೆಸ್) ತಂತ್ರಾಂಶ ಅಳವಡಿಸುತ್ತಿರುವುದರಿಂದ ಇದೇ 7ರಿಂದ 9ರವರೆಗೆ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ.

7ರ ಮಧ್ಯಾಹ್ನ 4.00 ಗಂಟೆಯಿಂದ ಎನ್‌ಪಿಒ ಸೇವೆ ಸೇರಿದಂತೆ ಎಲ್ಲಾ ಸೇವೆಗಳು ಇರುವುದಿಲ್ಲ. ಏಪ್ರಿಲ್‌ 10ರಂದು ಬೆಳಿಗ್ಗೆ 11ಗಂಟೆಯಿಂದ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಪ್ರಧಾನ ಅಂಚೆ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080–22863344ಕ್ಕೆ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)