ಜಿಗ್ನೇಶ್ ಮೇವಾನಿಗೆ ‘ಹರಳಯ್ಯ ಯುವ ಪ್ರಶಸ್ತಿ’ ಪ್ರದಾನ

7

ಜಿಗ್ನೇಶ್ ಮೇವಾನಿಗೆ ‘ಹರಳಯ್ಯ ಯುವ ಪ್ರಶಸ್ತಿ’ ಪ್ರದಾನ

Published:
Updated:
ಜಿಗ್ನೇಶ್ ಮೇವಾನಿಗೆ ‘ಹರಳಯ್ಯ ಯುವ ಪ್ರಶಸ್ತಿ’ ಪ್ರದಾನ

ಚಿತ್ರದುರ್ಗ: ಪ್ರಗತಿಪರ ಚಿಂತಕ, ಗುಜರಾತಿನ ವಡಗಾಂ ಶಾಸಕ ಜಿಗ್ನೇಶ್‌ ಮೇವಾನಿ ಅವರಿಗೆ ಮಹಾ ಶಿವಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಅವರು ಶಿವಶರಣ ‘ಹರಳಯ್ಯ ಯುವ ಪ್ರಶಸ್ತಿ’ ನೀಡಿ ಗೌರವಿಸಿದರು.

ಇಲ್ಲಿನ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಮಹಾ ಶಿವಶರಣ ಹರಳಯ್ಯ ಜಯಂತ್ಯುತ್ಸವದಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಜತೆಗೆ ಫಲಕ ನೀಡಿ ಸನ್ಮಾನಿಸಲಾಯಿತು.

ಚಿತ್ರ ನಟ ಪ್ರಕಾಶ ರೈ ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರು, ಧಾರ್ಮಿಕ ಗುರುಗಳು ಕಾರ್ಯಕ್ರಮದಲ್ಲಿ ಇದ್ದರು.

ಇದನ್ನೂ ಓದಿ...

ಬಿಜೆಪಿಗೆ ಲಾಭವಾಗದಂತೆ ಮತ ಚಲಾಯಿಸಿ: ಜಿಗ್ನೇಶ್ ಮೇವಾನಿ

‘ಸಂವಿಧಾನ ಉಳಿವಿಗಾಗಿ ಕರ್ನಾಟಕ ಅಭಿಯಾನ’ಕ್ಕೆ ಜಿಗ್ನೇಶ್ ಮೇವಾನಿ ಚಾಲನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry