ಶನಿವಾರ, ಡಿಸೆಂಬರ್ 7, 2019
25 °C

‘ನನ್ನ ಸಾವಿಗೆ ದಿನೇಶ್ ಗುಂಡೂರಾವ್‌, ಕೆ.ಜೆ. ಜಾರ್ಜ್‌ ಅವರೇ ಕಾರಣ’: ವಿಷ ಕುಡಿದ ರೌಡಿಶೀಟರ್‌ ನಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನನ್ನ ಸಾವಿಗೆ ದಿನೇಶ್ ಗುಂಡೂರಾವ್‌, ಕೆ.ಜೆ. ಜಾರ್ಜ್‌ ಅವರೇ ಕಾರಣ’: ವಿಷ ಕುಡಿದ ರೌಡಿಶೀಟರ್‌ ನಾಗ

ಬೆಂಗಳೂರು: ‘ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌, ಸಚಿವ ಕೆ.ಜೆ. ಜಾರ್ಜ್‌ ಅವರಿಂದ ನನಗೆ ಅನ್ಯಾಯವಾಗಿದೆ. ನನ್ನ ಸಾವಿಗೆ ಅವರೇ ಕಾರಣ’ ಎಂದು ಆರೋಪಿಸಿ ರೌಡಿಶೀಟರ್‌ ನಾಗ ವಿಷ ಕುಡಿದಿರುವ ಘಟನೆ ಪ್ರೆಸ್‌ಕ್ಲಬ್‌ನಲ್ಲಿ ನಡೆದಿದೆ.

ಮುಂಬರುವ ಚುನಾವಣೆಯಲ್ಲಿ ಈ ಇಬ್ಬರು ನಾಯಕರಿಗೆ ಮತ ಹಾಕದಂತೆ ಸಾರ್ವಜನಿಕರಲ್ಲಿ ರೌಡಿಶೀಟರ್‌ ನಾಗ ಮನವಿ ಮಾಡಿದರು.

ಸದ್ಯ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನಷ್ಟು...

‘ಬಾಂಬ್ ನಾಗ’ ಪದ ಬಳಕೆ ಕಮಿಷನರ್‌ಗೆ ನೋಟಿಸ್

ನಾಗ ವಿರುದ್ಧ ಮತ್ತೊಂದು ಎಫ್‌ಐಆರ್‌

ಹೈಕೋರ್ಟ್ ಮೊರೆ ಹೊಕ್ಕ ನಾಗ

ಪ್ರತಿಕ್ರಿಯಿಸಿ (+)