ಬುಧವಾರ, ಆಗಸ್ಟ್ 5, 2020
23 °C

ಗಂಜಾಂ ಆಭರಣ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಜಾಂ ಆಭರಣ ಮೇಳ

ಬೆಂಗಳೂರು: ಚಿನ್ನಾಭರಣಗಳ ವಿಲಾಸಿ ಬ್ರ್ಯಾಂಡ್‌ ಆಗಿರುವ ಗಂಜಾಂ, ನಗರದ ಬಸವನಗುಡಿಯಲ್ಲಿ ಇರುವ ಗಂಜಾಂ ಮಂಟಪದಲ್ಲಿ ಇದೇ 8ರವರೆಗೆ ಆಭರಣ ಮೇಳ ನಡೆಸಲಿದೆ.

22 ಕ್ಯಾರಟ್‌ ಮತ್ತು 18 ಕ್ಯಾರಟ್‌ನ ವೈವಿಧ್ಯಮಯ, ಮನ ಸೆಳೆಯುವ ಆಕರ್ಷಕ ವಿನ್ಯಾಸದ ಆಭರಣಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಮೇಳವು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.