ಜುಮಾ ವಿಚಾರಣೆ ಮುಂದೂಡಿಕೆ

7

ಜುಮಾ ವಿಚಾರಣೆ ಮುಂದೂಡಿಕೆ

Published:
Updated:

ಡರ್ಬನ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೇಕಬ್‌ ಜುಮಾ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯನ್ನು ಜೂನ್‌ 8ಕ್ಕೆ ಮುಂದೂಡಲಾಗಿದೆ.

ವಿಚಾರಣೆ ಮುಂದೂಡಿದ ಸುದ್ದಿ ತಿಳಿದು ಇಲ್ಲಿನ ತಮ್ಮ ನಿವಾಸದ ಎದುರು ಸೇರಿದ್ದ  ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಬೆಂಬಲಿಗರನ್ನು ಉದ್ದೇಶಿಸಿ ಜುಮಾ ಮಾತನಾಡಿದರು.  ‘ನನ್ನ ಮೇಲಿನ ಆರೋಪಗಳು ರಾಜಕೀಯ ಪ್ರೇರಿತ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry