ಚುನಾವಣೆಗೆ ಹುಚ್ಚ ವೆಂಕಟ್ ಸ್ಪರ್ಧೆ

7

ಚುನಾವಣೆಗೆ ಹುಚ್ಚ ವೆಂಕಟ್ ಸ್ಪರ್ಧೆ

Published:
Updated:
ಚುನಾವಣೆಗೆ ಹುಚ್ಚ ವೆಂಕಟ್ ಸ್ಪರ್ಧೆ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಹುಚ್ಚ ವೆಂಕಟ್ ನಿರ್ಧರಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಟ, ಪಕ್ಷದಿಂದ ನಿಲ್ಲಬೇಕೋ ಅಥವಾ ಪಕ್ಷೇತರನಾಗಿ ನಿಲ್ಲಬೇಕೋ ಎಂಬುದನ್ನು ಐದು ದಿನಗಳಲ್ಲಿ ತೀರ್ಮಾನಿಸಲಿದ್ದೇನೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry