ಅಸಮರ್ಪಕ ಸಾಗಾಣಿಕೆಯಿಂದ ನಷ್ಟ

7

ಅಸಮರ್ಪಕ ಸಾಗಾಣಿಕೆಯಿಂದ ನಷ್ಟ

Published:
Updated:

ನವದೆಹಲಿ: ಸರಕು ಸಾಗಣಿಕೆ ವ್ಯವಸ್ಥೆಯು ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಜಿಡಿಪಿಯಲ್ಲಿ ಶೇ 14 ರಷ್ಟು ನಷ್ಟವಾಗುತ್ತಿದೆ ಎಂದು ಕೇಂಧ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸಿ.ಆರ್‌.ಚೌಧರಿ ತಿಳಿಸಿದ್ದಾರೆ.

ಸರಕು ಸಾಗಣೆ ಅಭಿವೃದ್ಧಿಗೆ ಸರ್ಕಾರ ಭಾರತಮಾಲಾ, ಸಾಗರ ಮಾಲಾ ಮತ್ತು ಉಡಾನ್‌ ತರಹದ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry