ಸಿಬಿಎಸ್‌ಇ: ಕೈಬರಹದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

7

ಸಿಬಿಎಸ್‌ಇ: ಕೈಬರಹದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

Published:
Updated:

ನವದೆಹಲಿ: ಸಿಬಿಎಸ್‌ಇ ಪ್ರಶ್ನೆಪತ್ರಿಕೆಗಳನ್ನು ಕೈಬರಹದ ರೂಪದಲ್ಲಿ ಸೋರಿಕೆ ಮಾಡಿರುವ ವಿಷಯ ವಿಚಾರಣೆ ವೇಳೆ ಬಹಿರಂಗವಾಗಿದೆ. ಕಂಪ್ಯೂಟರ್ ಸೈನ್ಸ್ ಪ್ರಶ್ನೆ ಪತ್ರಿಕೆಗಳ ಜತೆಗೆ ಅರ್ಥಶಾಸ್ತ್ರದ ಪ್ರಶ್ನೆಪತ್ರಿಕೆಗಳನ್ನೂ ಮೇಲ್ವಿಚಾರಕ ರಾಕೇಶ್ ಕುಮಾರ್ ಭದ್ರತಾ ಕೊಠಡಿಯಿಂದ ಕೊಂಡೊಯ್ದಿದ್ದರು.

ಇದನ್ನು ಕೈಬರಹದಲ್ಲಿ ನಕಲು ಮಾಡಿಸಿದ ರಾಕೇಶ್, ತನ್ನ ಸಂಬಂಧಿಗೆ ಕಳುಹಿಸಿದ್ದರು. ಸಂಬಂಧಿಯ ಪುತ್ರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಇವುಗಳನ್ನು ಸೋರಿಕೆ ಮಾಡಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry