ಬಾಲ್‌ಬ್ಯಾಡ್ಮಿಂಟನ್‌ ಟೂರ್ನಿಯ 8 ತಂಡ ಕಾರ್ಟರ್‌ ಫೈನಲ್‌ಗೆ

7

ಬಾಲ್‌ಬ್ಯಾಡ್ಮಿಂಟನ್‌ ಟೂರ್ನಿಯ 8 ತಂಡ ಕಾರ್ಟರ್‌ ಫೈನಲ್‌ಗೆ

Published:
Updated:

ಬಳ್ಳಾರಿ: ಇಲ್ಲಿನ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಬಾಲ್‌ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ದಿನವಾದ ಶನಿವಾರ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಪುರುಷರ ಎಂಟು ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದವು. ಅವುಗಳ ಪೈಕಿ ಐದು ರೈಲ್ವೆ ತಂಡಗಳಿರುವುದು ವಿಶೇಷ.

ಚೆನ್ನೈನ ಐಸಿಎಫ್‌, ಚೆನ್ನೈನ ದಕ್ಷಿಣ ರೈಲ್ವೆ, ಸಿಕಂದರಬಾದ್‌ನ ದಕ್ಷಿಣ ಕೇಂದ್ರೀಯ ರೈಲ್ವೆ, ಮುಂಬೈನ ಪಶ್ಚಿಮ ರೈಲ್ವೆ, ಭುವನೇಶ್ವರ್‌ನ ಈಸ್ಟ್‌ ಕೋಸ್ಟ್‌ ರೈಲ್ವೆ ಹಾಗೂ ಪೆರಂಬೂರಿನ ದಕ್ಷಿಣ ರೈಲ್ವೆ ಇನ್‌ಸ್ಟಿಟ್ಯೂಟ್‌ ತಂಡ, ಚೆನ್ನೈನ ಜೆ.ಜೆ.ಬಾಯ್ಸ್‌, ರಾಜಮಂಡ್ರಿಯ ಕಾಮಾಕ್ಷಿ ಇಂಡಸ್ಟ್ರೀಸ್‌ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ.

ಸೂಪರ್‌ಲೀಗ್‌ಗೆ: ಮಹಿಳೆಯರ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್‌, ಪಲ್ಲಾವರಂನ ಎಫ್‌ಆರ್‌ಸಿ, ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿಯ ಶ್ರವಣ ಫೈವ್ಸ್‌ ತಂಡ ಸೂಪರ್‌ಲೀಗ್‌ ಪ್ರವೇಶಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry