ಬಿಜೆಪಿ ಟಿಕೆಟ್‌ ಆಕಾಂಕ್ಷಿ ಶರಣಭೂಪಾಲರಡ್ಡಿ ಕಾರಿಗೆ ಏಕಾಏಕಿ ಬೆಂಕಿ; ಅಪಾಯದಿಂದ ಪಾರು

7

ಬಿಜೆಪಿ ಟಿಕೆಟ್‌ ಆಕಾಂಕ್ಷಿ ಶರಣಭೂಪಾಲರಡ್ಡಿ ಕಾರಿಗೆ ಏಕಾಏಕಿ ಬೆಂಕಿ; ಅಪಾಯದಿಂದ ಪಾರು

Published:
Updated:
ಬಿಜೆಪಿ ಟಿಕೆಟ್‌ ಆಕಾಂಕ್ಷಿ ಶರಣಭೂಪಾಲರಡ್ಡಿ ಕಾರಿಗೆ ಏಕಾಏಕಿ ಬೆಂಕಿ; ಅಪಾಯದಿಂದ ಪಾರು

ಯಾದಗಿರಿ: ಯಾದಗಿರಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಶರಣಭೂಪಾಲರಡ್ಡಿ ತೆರಳುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಕಾರಿನಲ್ಲಿದ್ದ ಶರಣಭೂಪಾಲರಡ್ಡಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಾದಗಿರಿ ಜಿಲ್ಲೆ ಇಬ್ರಾಹಿಮಪುರ ಕ್ರಾಸ್ ಬಳಿ ಭಾನುವಾರ ಈ ಘಟನೆ ಸಂಭವಿಸಿದೆ.

ಒಂದು ತಿಂಗಳ ಹಿಂದೆ ಶರಣಭೂಪಾಲರಡ್ಡಿ ನೂತನ ಪೋರ್ಡ್ ಎಂಡೇವಿಯರ್ ಕಾರು ಖರೀದಿಸಿದ್ದರು. ಘಟನೆಯಲ್ಲಿ ₹40 ಲಕ್ಷ ಮೌಲ್ಯ ಕಾರು ಭಸ್ಮಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry