ಕಾಮನ್‌ವೆಲ್ತ್‌ ಕ್ರೀಡಾಕೂಟದ ಮೋಹಕ ಕ್ಷಣಗಳು

5

ಕಾಮನ್‌ವೆಲ್ತ್‌ ಕ್ರೀಡಾಕೂಟದ ಮೋಹಕ ಕ್ಷಣಗಳು

Published:
Updated:
ಕಾಮನ್‌ವೆಲ್ತ್‌ ಕ್ರೀಡಾಕೂಟದ ಮೋಹಕ ಕ್ಷಣಗಳು

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ 21ನೇ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯುತ್ತಿದೆ.

*ಮಹಿಳೆಯರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಸ್ಕಾಟ್ಲೆಂಡ್‌ನ ಶಾನನ್ ಆರ್ಚರ್‌ ಅವರ ಬೀಮ್‌ನಲ್ಲಿ ತೋರಿದ ಅಮೋಘ ಸಾಧನೆ. –ಎಎಫ್‌ಪಿ ಚಿತ್ರ

*ಮಹಿಳೆಯರ ಟೇಬಲ್‌ ಟೆನಿಸ್ ತಂಡ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಬಾಲೆಯೊಬ್ಬಳು ಕುತೂಹಲದಿಂದ ವೀಕ್ಷಿಸಿದಳು –ರಾಯಿಟರ್ಸ್ ಚಿತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry