ಕಾರ್‌ಗಳ ವಿಮೆ ರಾಜ್ಯ ಪ್ರಥಮ

ಸೋಮವಾರ, ಮಾರ್ಚ್ 25, 2019
21 °C

ಕಾರ್‌ಗಳ ವಿಮೆ ರಾಜ್ಯ ಪ್ರಥಮ

Published:
Updated:
ಕಾರ್‌ಗಳ ವಿಮೆ ರಾಜ್ಯ ಪ್ರಥಮ

ಗುರುಗ್ರಾಂ: ಕಾರ್‌ಗಳ ವಿಮೆ ವಹಿವಾಟಿನಲ್ಲಿ ಕರ್ನಾಟಕವು ಅತ್ಯಂತ ಲಾಭದಾಯಕ ಮಾರುಕಟ್ಟೆಯಾಗಿದೆ. ಕಾರು ವಿಮೆ ಕ್ಷೇತ್ರದಲ್ಲಿನ ಶೇ80ರಷ್ಟು ವಹಿವಾಟು ಬೆಂಗಳೂರು ನಗರದಿಂದಲೇ ಬರುತ್ತಿದೆ. ಎಲ್ಲಾ ವಿಧದ ಕಾರು ವಿಮೆ ವಿಭಾಗಗಳಲ್ಲಿ ಕರ್ನಾಟಕದಲ್ಲಿನ ವಹಿವಾಟು ಲಾಭದಾಯಕವಾಗಿದೆ. ವಿಮೆ ಸಂಸ್ಥೆ ‘ಪಾಲಿಸಿಬಜಾರ್‌ಡಾಟ್‍ಕಾಂ’ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry