ಪಾಲು

7

ಪಾಲು

Published:
Updated:

ಸಂವಿಧಾನದ ಆಶಯ

ಸರ್ವರಿಗೂ ಸಮಪಾಲು

ಟಿಕೆಟ್‌ಗಳು ನಾಯಕರ ಮಕ್ಕಳ ಪಾಲು

ಕಾರ್ಯಕರ್ತ ಬ್ಯಾನರ್ ಕಟ್ಟಲು,

ಜೈಕಾರ ಹಾಕಲು

ಮತದಾರ ಮತಗುಂಡಿ ಒತ್ತಲು ಮೀಸಲು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry