ದಾಸ್ತಾನು ನೀತಿ ಸಂಪುಟ ಟಿಪ್ಪಣಿ

7
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕ್ರಮ

ದಾಸ್ತಾನು ನೀತಿ ಸಂಪುಟ ಟಿಪ್ಪಣಿ

Published:
Updated:
ದಾಸ್ತಾನು ನೀತಿ ಸಂಪುಟ ಟಿಪ್ಪಣಿ

ನವದೆಹಲಿ: ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಸಂಬಂಧ ರೂಪಿಸಲಾಗಿರುವ ಹೊಸ ‘ಕೃಷಿ ಉತ್ಪನ್ನ ದಾಸ್ತಾನು ನೀತಿ’ಗೆ ಅನುಮೋದನೆ ಪಡೆಯಲು ಕೇಂದ್ರ ಕೃಷಿ ಸಚಿವಾಲಯ ‘ಸಂಪುಟ ಟಿಪ್ಪಣಿ’ ಮಂಡಿಸಲು ಸಿದ್ಧತೆ ನಡೆಸಿದೆ.

ಕೃಷಿ ಉತ್ಪನ್ನಗಳ ಧಾರಣೆ ಕನಿಷ್ಠ ಬೆಂಬಲ ಬೆಲೆಗಿಂತಲೂ ಕೆಳಗೆ ಕುಸಿದಾಗ ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ರೈತರಿಂದ ಬೆಂಬಲ ಬೆಲೆಗೆ ಖರೀದಿ ಮಾಡಿ ದಾಸ್ತಾನು ಮಾಡಲು ಹೊಸ ನೀತಿ ಮುಕ್ತ ಅವಕಾಶ ಕಲ್ಪಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry