ಲಯೊನೆಲ್‌ ಮೆಸ್ಸಿ ಹ್ಯಾಟ್ರಿಕ್‌; ಬಾರ್ಸಿಲೋನಾ ದಾಖಲೆ

ಶುಕ್ರವಾರ, ಮಾರ್ಚ್ 22, 2019
31 °C

ಲಯೊನೆಲ್‌ ಮೆಸ್ಸಿ ಹ್ಯಾಟ್ರಿಕ್‌; ಬಾರ್ಸಿಲೋನಾ ದಾಖಲೆ

Published:
Updated:
ಲಯೊನೆಲ್‌ ಮೆಸ್ಸಿ ಹ್ಯಾಟ್ರಿಕ್‌; ಬಾರ್ಸಿಲೋನಾ ದಾಖಲೆ

ಮ್ಯಾಡ್ರಿಡ್‌ (ಎಎಫ್‌ಪಿ): ಲಯೊನೆಲ್ ಮೆಸ್ಸಿ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬಾರ್ಸಿಲೋನ ತಂಡ ಲಾಲಿಗಾ ಫುಟ್‌ಬಾಲ್‌ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ತಂಡ ಲೆಗಾನಿಸ್ ತಂಡವನ್ನು 3–1 ಅಂತರದಿಂದ ಮಣಿಸಿತು. ಈ ಮೂಲಕ ಲಾಲಿಗಾ ಟೂರ್ನಿಯ ಇತಿಹಾಸದಲ್ಲಿ ನಿರಂತರವಾಗಿ ಅತಿ ಹೆಚ್ಚು ಜಯ ಗಳಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry