ಶುಕ್ರವಾರ, ಡಿಸೆಂಬರ್ 13, 2019
19 °C

ಗೋಣಿಕೊಪ್ಪಲು: ಮರಿಯಾನೆ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಮರಿಯಾನೆ ರಕ್ಷಣೆ

ಗೋಣಿಕೊಪ್ಪಲು: ಕಾಫಿ ತೋಟದ ಕೆರೆಯ ಕೆಸರಿನಲ್ಲಿ ಹೂತು ಹೋಗಿದ್ದ ಕಾಡಾನೆ ಮರಿಯನ್ನು ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತೋಟದ ಕಾರ್ಮಿಕರು ಮೇಲೆತ್ತಿ ರಕ್ಷಿಸಿದರು.

ಸ್ಥಳದಲ್ಲಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಚದುರಿಸಿ ಹಗ್ಗದ ಸಹಾಯದಿಂದ ಮರಿಯಾನೆಯನ್ನು ಕೆಸರಿನಿಂದ ಮೇಲೆತ್ತಿದರು. ಕೆಲ ಸಮಯ ಮಲಗಿದಲ್ಲಿಯೇ ಇತ್ತು. ಬಳಿಕ ಸುಧಾರಿಸಿಕೊಂಡು ಅನತಿ ದೂರದಲ್ಲಿಯೇ ಇದ್ದ ತಾಯಿ ಬಳಿಗೆ ತೆರಳಿತು.

ಪ್ರತಿಕ್ರಿಯಿಸಿ (+)