ಕಮಾಂಡರ್‌ ಹತ್ಯೆ

7

ಕಮಾಂಡರ್‌ ಹತ್ಯೆ

Published:
Updated:

ಕಾಬೂಲ್‌: ಉತ್ತರ ಅಫ್ಗಾನಿಸ್ತಾನದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ (ಐಎಸ್‌) ಹಿರಿಯ ಕಮಾಂಡರ್‌ ಹತ್ಯೆಯಾಗಿದ್ದಾನೆ ಎಂದು ನ್ಯಾಟೊ ಸೋಮವಾರ ತಿಳಿಸಿದೆ.

ಉತ್ತರ ಫರ್ಯಾಬ್‌ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಉಜ್ಬೇಕಿಸ್ತಾನದ ಇಸ್ಲಾಮಿಕ್ ಚಳವಳಿಯ ಮಾಜಿ ನಾಯಕ ಕ್ವಾರಿ ಹಿಕ್ಮತ್‌ಉಲ್ಲಾ ಮತ್ತು ಅವನ ಅಂಗರಕ್ಷಕರು ಹತ್ಯೆಯಾಗಿದ್ದಾರೆ ಎಂದು ನ್ಯಾಟೊ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry