ಹೆಚ್ಚಿದ ವಿದೇಶಿ ಹೂಡಿಕೆ

4

ಹೆಚ್ಚಿದ ವಿದೇಶಿ ಹೂಡಿಕೆ

Published:
Updated:

ನವದೆಹಲಿ: ವಿದೇಶಿ ಹೂಡಿಕೆದಾರರು ಏಪ್ರಿಲ್‌ 2 ರಿಂದ 6ರ ವರೆಗೆ ಐದು ವಹಿವಾಟು ಅವಧಿಯಲ್ಲಿ ಸಾಲ ಪತ್ರ ಮಾರುಕಟ್ಟೆಯಲ್ಲಿ ₹ 3,700 ಕೋಟಿ ಹೂಡಿಕೆ ಮಾಡಿದ್ದಾರೆ. ಷೇರು ಗಳ ಖರೀದಿಗೆ ₹ 94 ಕೋಟಿ ಹೂಡಿಕೆ ಮಾಡಿದ್ದಾರೆ.

ಬಡ್ಡಿದರ ಏರಿಕೆ ಮತ್ತು ರೂಪಾಯಿ ಮೌಲ್ಯ ಇಳಿಕೆಯಿಂದ ಫೆಬ್ರುವರಿ ಮಾರ್ಚ್‌ ಅವಧಿಯಲ್ಲಿ ₹12,750 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು.

‘ಜಾಗತಿಕ ವಾಣಿಜ್ಯ ಸಮರ, ಫೆಡರಲ್‌ ರಿಸರ್ವ್‌ ಬಡ್ಡಿದರ ಪರಾಮರ್ಶೆ ಮತ್ತು ಭಾರತದಲ್ಲಿ ಚುನಾವಣೆಯ ಕಾರಣಗಳಿಂದ ಹಣಕಾಸು ವರ್ಷದಲ್ಲಿ ಹೂಡಿಕೆ ಪ್ರಮಾಣ ಚಂಚಲವಾಗಿರಲಿದೆ’ ಎಂದು ತಜ್ಞರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry