ಸೋಮವಾರ, ಡಿಸೆಂಬರ್ 9, 2019
21 °C

ಪಾದಹಸ್ತಾಸನದ ಲಾಭದ ಬಗ್ಗೆ ಮೋದಿ ಅನಿಮೇಟೆಡ್ ವಿಡಿಯೊ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪಾದಹಸ್ತಾಸನದ ಲಾಭದ ಬಗ್ಗೆ ಮೋದಿ ಅನಿಮೇಟೆಡ್ ವಿಡಿಯೊ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಗಾಸನ ಭಂಗಿಯಾದ ಪಾದಹಸ್ತಾಸನವನ್ನು ಹೇಗೆ ಮಾಡಬೇಕು? ಅದರಿಂದಾಗುವ ಲಾಭವೇನು? ಎಂಬುವುದರ ಬಗ್ಗೆ ಅನಿಮೇಟೆಡ್ ವಿಡಿಯೊ ಮಾಡಿದ್ದಾರೆ.

ಈ ವಿಡಿಯೊದಲ್ಲಿ ಸ್ವತಃ ನರೇಂದ್ರ ಮೋದಿ ಅವರೇ ಪಾದಹಸ್ತಾಸನದ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.

ಪ್ರತಿನಿತ್ಯ ಪಾದಹಸ್ತಾನವನ್ನು ಮಾಡುವುದರಿಂದ ನಮ್ಮ ದೇಹವನ್ನು ಆರೋಗ್ಯಯುತವಾಗಿ ಇರಿಸಿಕೊಳ್ಳಬಹುದು. ಮನಸ್ಸನ್ನು ಶಾಂತವಾಗಿರುತ್ತದೆ. ಇದಕ್ಕಿಂತ ಹೆಚ್ಚಿನದಾಗಿ ಏನು ಹೇಳಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.

ಈ ಆಸನವು ದೇಹದಲ್ಲಿ ಸಂಗ್ರಹವಾದ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ. ಬೆನ್ನುಹುರಿಯನ್ನು ಮತ್ತಷ್ಟು ಮೆದುವಾಗಿಸುತ್ತದೆ. ಸುಲಭವಾಗಿ ಬಾಗುವಿಕೆಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. 

New Delhi [India], Apr 10 (ANI): Prime Minister Narendra Modi, on Tuesday, released an animated video of himself demonstrating the yoga pose, Padahastasana.

'Pada' means foot, 'hastha' stands for hands, and 'asana' means pose. In his post, he talked about the importance of the yoga pose and even shared its benefits.

"Making Padahastasana a regular part of your lives will make your body healthier and your mind calmer. What more can one ask for!" he tweeted.

The asana helps in removing extra fat from abdomen region and to build up spine more flexible and resilient.

The Prime Minister has, time and again, urged the nation to make Yoga an essential part of their lives to remain stress-free. (ANI)

ಪ್ರತಿಕ್ರಿಯಿಸಿ (+)