ಶುಕ್ರವಾರ, ಡಿಸೆಂಬರ್ 6, 2019
26 °C

ಚೆನ್ನೈ: ಐಪಿಎಲ್ ಪಂದ್ಯಗಳ ತಡೆಗೆ ಆಗ್ರಹಿಸಿದ 21 ಎನ್‌ಟಿಕೆ ಕಾರ್ಯಕರ್ತರ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಐಪಿಎಲ್ ಪಂದ್ಯಗಳ ತಡೆಗೆ ಆಗ್ರಹಿಸಿದ 21 ಎನ್‌ಟಿಕೆ ಕಾರ್ಯಕರ್ತರ ಬಂಧನ

ಚೆನ್ನೈ: ಕಾವೇರಿ ವಿವಾದ ಸಂಬಂಧ ತಮಿಳುನಾಡಿನಲ್ಲಿ  ಐಪಿಎಲ್ ಪಂದ್ಯಗಳ ತಡೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡ 21 ಎನ್‌ಟಿಕೆ (ನಾಮ್ ತಮಿಳರ್ ಕಚ್ಚಿ) ಕಾರ್ಯಕರ್ತರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡಿನಲ್ಲಿ ಐಪಿಎಲ್ ಪಂದ್ಯಗಳಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸುತ್ತಿದ್ದಾರೆ.

ಪ್ರತಿಭಟನೆ ನಿಗ್ರಹಿಸಲು ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಚೆನ್ನೈ ಸೂಪರ್ಸ್ ಕಿಂಗ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್‌ ನಡುವಿನ ಪಂದ್ಯಕ್ಕೆ ಅನುವು ಮಾಡಿಕೊಡುವ ಭರವಸೆ ನೀಡಿದರು.

ಈ ಸಂಬಂಧ ಸಾಹಿತಿ ವೈರಮುತ್ತು ರಾಮಸಾಮಿ, ನಿರ್ದೇಶಕ ಪಿ ಭಾರತೀರಾಜ, ಶಾಸಕ ಕರುಣಾಸ್ ಅವರು ಸೇರಿದಂತೆ ಹಲವರ ಮೇಲೆ ತ್ರಿಪ್ಲಿಕೇನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ರಜನಿಕಾಂತ್ ಅವರು, ಹಿಂಸಾತ್ಮಕ ದಾರಿ ಹಿಡಿಯಬಾರದು ಎಂದು ಮನವಿ ಮಾಡಿದ್ದಾರೆ. 

Chennai (Tamil Nadu) [India], Apr 11 (ANI): Twenty-one Naam Tamilar Katchi (NTK) party workers were arrested on Wednesday and sent to Puzhal Central Prison, a day after they held protests over Cauvery issue outside Chennai's Chepauk Stadium, in a bid to stop an IPL match set to be held there.

The arrested party workers were charged for beating up policemen on duty who were deployed to curb the protest and ensure the match to be held between Chennai Super Kings and Kolkata Knight Riders was played without trouble.

Cases were also registered against lyricist Vairamuthu Ramasamy, director P Bharathiraja, MLA Karunas and 500 other protesters at Trilplicane police station.

ಪ್ರತಿಕ್ರಿಯಿಸಿ (+)