ಭಾನುವಾರ, ಡಿಸೆಂಬರ್ 15, 2019
23 °C

ಮಹಿಳೆಯರ ಡಬಲ್ಸ್‌ ಏರ್‌ ಪಿಸ್ತೂಲ್‌: ‘ಚಿನ್ನ’ದ ನಗೆ ಬೀರಿದ ಶ್ರೇಯಸಿ ಸಿಂಗ್, ಅಂಕುರ್ ಮಿಥಾಲ್‌ಗೆ ಕಂಚು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಹಿಳೆಯರ ಡಬಲ್ಸ್‌ ಏರ್‌ ಪಿಸ್ತೂಲ್‌: ‘ಚಿನ್ನ’ದ ನಗೆ ಬೀರಿದ ಶ್ರೇಯಸಿ ಸಿಂಗ್, ಅಂಕುರ್ ಮಿಥಾಲ್‌ಗೆ ಕಂಚು

ಗೋಲ್ಡ್‌ಕೋಸ್ಟ್: ಕಾಮನ್‌ವೆಲ್ತ್ ಕ್ರೀಡಾಕೂಡದ ವಿಭಾಗವಾದ ಮಹಿಳೆಯರ ಡಬಲ್ಸ್‌ ಏರ್‌ ಪಿಸ್ತೂಲ್‌ನಲ್ಲಿ ಭಾರತದ ಶ್ರೇಯಸಿ ಸಿಂಗ್ ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

96+2 ಅಂಕಗಳನ್ನು ಗಳಿಸುವ ಮೂಲಕ ಎದುರಾಳಿ ಆಸ್ಟ್ರೇಲಿಯಾದ ಎಮ್ಮಾ ಕಾಕ್ಸ್ (96+1) ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು.

ಇನ್ನು ಅಂಕುರ್ ಮಿಥಾಲ್ ಅವರು ಪುರುಷರ ಡಬಲ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ 53 ಅಂಕ ಗಳಿಸುವ ಮೂಲಕ ಕಂಚು ಗೆದ್ದರು.

ಕುಸ್ತಿಪಟು ಮೇರಿ ಕೋಮ್ ಅವರು ಶ್ರೀಲಂಕಾದ ಅನುಷಾ ದಿಲ್‌ರುಷ್ಕಿ ಅವರನ್ನು 5–0 ಅಂತರದಲ್ಲಿ ಮಣಿಸಿ ಫೈನಲ್ ತಲುಪಿದ್ದಾರೆ.

ಒಟ್ಟು ಭಾರತ ಈವರೆಗೆ 12 ಚಿನ್ನ, 4 ಬೆಳ್ಳಿ, 7 ಕಂಚು ಸೇರಿದಂತೆ ಒಟ್ಟು 23 ಪದಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ.

Shreyasi defeated Australia's Emma Cox in a shootoff for gold in women's double trap, while Ankur Mittal settled for bronze in the men's event. Earlier, Om Prakash won bronze in men's 50m Pistol event final, while defending champion Jitu Rai finished a disappointing 8th. Meanwhile, Mary Kom beat Sri Lanka's Anusha Dilrukshi 5-0 to enter the women's 46-48kg Final. India's Medals Tally currently reads 12 gold, 4 silver, 7 bronze.

Shreyasi Singh (96+2) defeats Australia's Emma Cox (96+1) in a shootoff to give India its 12th gold at CWG 2018. Varsha Varman (86) a little unlucky to finish on the fourth position, behind the bronze-medallist Linda Pearson of Scotland (87).

ಪ್ರತಿಕ್ರಿಯಿಸಿ (+)