ತಮಿಳುನಾಡಿನಲ್ಲಿ ರಾಜ್ಯದ ಬಸ್‌ ಮೇಲೆ ಕಲ್ಲುತೂರಾಟ

7

ತಮಿಳುನಾಡಿನಲ್ಲಿ ರಾಜ್ಯದ ಬಸ್‌ ಮೇಲೆ ಕಲ್ಲುತೂರಾಟ

Published:
Updated:

ಚಾಮರಾಜನಗರ: ತಮಿಳುನಾಡಿನ ಕಡಲೂರಿನಲ್ಲಿ ಮಂಗಳವಾರ ರಾತ್ರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ಗಳ ಮೇಲೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಗುಂಪು ಕಲ್ಲು ತೂರಾಟ ನಡೆಸಿದೆ.

ಇದರಿಂದ ತಮಿಳುನಾಡಿಗೆ ಬುಧವಾರ ಬೆಳಿಗ್ಗೆವರೆಗೆ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮಧ್ಯಾಹ್ನದ ನಂತರ ಬಸ್‌ಗಳು ಬಿಗಿಭದ್ರತೆ ನಡುವೆ ಸಂಚರಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry