ಶುಕ್ರವಾರ, ಡಿಸೆಂಬರ್ 6, 2019
25 °C

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ನಿಲ್ಲೋಕೆ ಒಂದು ಜಾಗ ಸಿಕ್ತಿಲ್ವಾ?

Published:
Updated:
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ನಿಲ್ಲೋಕೆ ಒಂದು ಜಾಗ ಸಿಕ್ತಿಲ್ವಾ?

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ನಿಲ್ಲೋಕೆ ಒಂದು ಜಾಗ ಸಿಕ್ತಿಲ್ವಾ?

ಛೇ ಪಾಪ!

–ಧರ್ಮರಾಜ್ @DharmaRaj190

ನಡೆಯುತ್ತಿರುವುದು ಕರ್ನಾಟಕದಲ್ಲಿ ಚುನಾವಣೆ. ಇಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ್ದು ಮಾತ್ರವೇ ಚುನಾವಣಾ ವಿಷಯವಾಗಬೇಕೇ ಹೊರತು ಇಡೀ ಭಾರತದ್ದಲ್ಲ.

–ಮನು ಸಿ.ಆರ್‏, @ManuChakkaluru

ಕುಮಾರಸ್ವಾಮಿ ಈ ಹಿಂದೆ ಯಾವತ್ತೂ ರಾಜಕಾರಣಿ ಆಗಿರಲಿಲ್ಲ, ಇವತ್ತೂ ರಾಜಕಾರಣಿ ಆಗಿಲ್ಲ, ಮುಂದೆಯೂ ರಾಜಕಾರಣಿ ಆಗುವುದಿಲ್ಲ. ಅವರೊಬ್ಬ ವ್ಯಾಪಾರಿ ಅಷ್ಟೆ— feeling pained

–ಆನಂದ್‌ ರಾಮಣ್ಣ @anandramanna

ಗೊಂದಲ ಸೃಷ್ಟಿಸಲು ಬಿಜೆಪಿ ಹೊಸ ದಾರಿಗಳನ್ನು ಕಂಡು ಕೊಂಡಂತೆ ಕಾಣುತ್ತಿದೆ. ಚುನಾವಣೆಗಾಗಿ ಫೋಟೊಶಾಪ್‌ ತಜ್ಞರು ಕರ್ನಾಟಕ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಂತೆ ತೋರುತ್ತಿದೆ.

ಪ್ರಿಯಾಂಕ್‌ ಖರ್ಗೆ, @PriyankKharge

ಪ್ರತಿಕ್ರಿಯಿಸಿ (+)