ಬುಡಾಫೆಸ್ಟ್ (ಎಎಫ್ಪಿ): ಲಂಡನ್ ಒಲಿಂಪಿಕ್ಸ್ನ ಹ್ಯಾಮರ್ ಥ್ರೋದಲ್ಲಿ ಚಿನ್ನ ಗೆದ್ದಿದ್ದ ಹಂಗರಿಯ ಕ್ರಿಶ್ಚಿಯನ್ ಪಾರ್ಸ್ ಉದ್ದೀಪನ ಮದ್ದು ಸೇವನೆ ಆರೋಪಕ್ಕೆ ತುತ್ತಾಗಿದ್ದಾರೆ.

ಅವರ ಮೇಲೆ ಮುಂದಿನ ವರ್ಷದ ಜುಲೈ ವರೆಗೆ ನಿಷೇಧ ಹೇರಲಾಗಿದೆ.

ಉದ್ದೀಪನ ಮದ್ದು ಸೇವನೆ ಮಾಡಿದ ಸಂದೇಹದ ಮೇರೆಗೆ ಅವರ ಮೂತ್ರದ ಮಾದರಿಯನ್ನು ಜನವರಿಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇದರ ವರದಿ ಬುಧವಾರ ಬಂದಿದ್ದು ತಪ್ಪು ಎಸಗಿರುವುದು ಸಾಬೀತಾಗಿದೆ ಎಂದು ಹಂಗರಿ ಅಥ್ಲೆಟಿಕ್ ಫೆಡರೇಷನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.