ಶುಕ್ರವಾರ, ಡಿಸೆಂಬರ್ 6, 2019
19 °C

ಕಾವೇರಿ ನಿರ್ವಹಣಾ ಮಂಡಳಿ ರಚನೆ: ಮೋದಿಗೆ ಬಹಿರಂಗ ಪತ್ರ ಬರೆದ ಕಮಲ್ ಹಾಸನ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾವೇರಿ ನಿರ್ವಹಣಾ ಮಂಡಳಿ ರಚನೆ: ಮೋದಿಗೆ ಬಹಿರಂಗ ಪತ್ರ ಬರೆದ ಕಮಲ್ ಹಾಸನ್

ನವದೆಹಲಿ: ನಟ ಕಮಲ್ ಹಾಸನ್ ಅವರು  ಕಾವೇರಿ ನಿರ್ವಹಣಾ ಮಂಡಳಿ ರಚನೆ (ಸಿಡಬ್ಲ್ಯೂಎಂಬಿ)ಯಲ್ಲಾಗುತ್ತಿರುವ ವಿಳಂಬವನ್ನು ಪ್ರಶ್ನಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ. ಕಾವೇರಿ ನರ್ವಹಣಾ ಮಂಡಳಿ ರಚನೆ ಕುರಿತಾಗಿ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶವನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ.

ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಸಲುವಾಗಿ ಸಿಡಬ್ಲ್ಯೂಎಂಬಿ ರಚನೆ ತಡವಾಗುತ್ತಿದೆಯಾ? ಎಂದು ಪ್ರಶ್ನಿಸಿದ ಕಮಲ್, ತಮಿಳುನಾಡಿನ ಜನತೆ ಕರ್ನಾಟಕದಲ್ಲಿ ಚುನಾವಣೆಯ ಕಾರಣ ವಿಳಂಬವಾಗುತ್ತಿದೆ ಎಂದು ಭಾವಿಸಿದ್ದಾರೆ. ಸರ್, ಸುಪ್ರೀಂ ಕೋರ್ಟ್‌ನ ಆದೇಶದಲ್ಲಿ ಏನಾದರೂ ದೋಷವಿದ್ದಲ್ಲಿ ಪ್ರಧಾನ ಮಂತ್ರಿಯಾಗಿ ತಕ್ಷಣ ಪ್ರತಿಕ್ರಿಯಿಸಬೇಕಾಗಿರುವುದು ನಿಮ್ಮ ಕರ್ತವ್ಯ ಎಂದು ಪತ್ರದಲ್ಲಿ ಹೇಳಿದ್ದಾರೆ.

ಬಿಜೆಪಿಯು ಕಾಂಗ್ರೆಸ್‌ನಿಂದ ರಾಜ್ಯದ ಆಡಳಿತ ಕಿತ್ತುಕೊಂಡು ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಈ ವಿಷಯದಲ್ಲಿ ಎರಡೂ ಪಕ್ಷಗಳು ಸಮಚಿತ್ತದಿಂದ ಆಲೋಚಿಸಬೇಕು.  ತಮಿಳುನಾಡು ರಾಜ್ಯ ಕಾಂಗ್ರೆಸ್ ಘಟಕ. ಸಿಡಬ್ಲ್ಯೂಎಂಬಿ ರಚನೆಯ ಕುರಿತಾಗಿ ರಾಜ್ಯದ ಹೊರಗೂ ಹಾಗೂ ಕೇಂದ್ರ ಮಟ್ಟದಲ್ಲೂ ಪ್ರತಿಭಟನೆಗಳು ನಡೆದಿವೆ. ಆದರೆ ಕರ್ನಾಟಕದ ಕಾಂಗ್ರೆಸ್ ಇದನ್ನು ಪ್ರಬಲವಾಗಿ ವಿವರಿಸಿದೆ ಎಂದು ಬರೆದಿದ್ದಾರೆ.

ಈಗಾಗಲೇ ಸುಪ್ರೀಂ ಕೋರ್ಟ್ ತನ್ನ ಆದೇಶದ  ಮೂಲಕ  ಮಂಡಳಿ ರಚನೆ ವಿಚಾರದಲ್ಲಿ ಸಾಂವಿಧಾನಿಕ ಪಾತ್ರ ನಿರ್ವಹಿಸಿದೆ. ಇದೀಗ ಆದೇಶವನ್ನು ಕಾರ್ಯಗತಗೊಳಿಸುವುದು ನಿಮ್ಮ  ಸರ್ಕಾರದ ಸರದಿ. ತಮಿಳುನಾಡಿನ ರೈತರ ಹಾಗೂ ಜನರ ಸಲುವಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಬಗ್ಗೆ ನಿಮ್ಮ ಕರ್ಯವ್ಯವನ್ನು ನಿರ್ವಹಿಸಲಿದ್ದೀರಿ ಎಂಬ ಬಗ್ಗೆ ಭರವಸೆಯಿದೆ. ಕೇರಳ ಹಾಗೂ ಪುದುಚೇರಿ ರಾಜ್ಯಗಳು ಕೂಡ ಈ ಆದೇಶದ ಪಾಲುದಾರರಾಗಿದ್ದಾರೆ. ಹಾಗಾಗಿ ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ ಎಂದಿದ್ದಾರೆ.

Actor-turned-politician Kamal Haasan has appealed to Prime Minister Narendra Modi to do his duty and follow the orders of the Supreme Court to set up the Cauvery Water Management Board (CWMB). In an open letter, Kamal questioned if the Centre's delay in constituting the CWMB is aimed at gaining benefits in the coming Assembly elections in Karnataka, where the BJP is a contender.

"All sections of people of Tamizh Nadu have started to believe that this delay is due to ensuing elections in Karnataka and your Party's interest in it. Sir, it is your duty as the Prime Minister of our country to prove this wrong by immediately acting as per the Supreme Court order," read Kamal's letter.

The BJP is in the fray to take back the Karnataka government from the Congress. Both parties have found themselves trying to put up a balancing act on this count. The Tamil Nadu state unit of the Congress, out of power in the state and Centre, took part in protests last week to demand the constitution of the CWMB, a demand that is strongly opposed by the Congress in Karnataka.

The Supreme Court of India has already performed its constitutional role by delivering the judgement. It is now the turn of your Government to perform its constitutional duty and implement the order."

"I am sure that you will fulfil your duty towards the People and farmers of Tamizh Nadu by constituting the Cauvery water Management Board immediately. The states of Kerala and Puducherry should also get their rightful share as per the Supreme Court order and constituting of the Cauvery Water Management Board is of utmost importance to ensure this. Looking forward to immediate action," he added.

Kamal Haasan also pointed out that Modi himself, when the CM of Gujarat, had the experience of trying to sort out water sharing disputes with three other states for the waters of the Narmada.

ಪ್ರತಿಕ್ರಿಯಿಸಿ (+)