ಎಚ್ಚರಿಕೆಯ ಗಂಟೆ

7

ಎಚ್ಚರಿಕೆಯ ಗಂಟೆ

Published:
Updated:

ಲಿಂಗಾಯತರು ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದಾರೆ. ದಲಿತರ ಮೇಲಿನ ದೌರ್ಜನ್ಯದಿಂದಾಗಿ ಅವರು ಭೌದ್ಧ ಧರ್ಮದ ಕಡೆಗೆ ನಡೆಯುತ್ತಿದ್ದಾರೆ. ಹಿಂದೂ ಧರ್ಮಕ್ಕೆ ಇದು ಕೊನೆಯ ಎಚ್ಚರಿಕೆ ಗಂಟೆ. ಕೆಳವರ್ಗದವರ ಮೇಲಿನ ದೌರ್ಜನ್ಯ ನಿಲ್ಲದಿದ್ದರೆ, ಅವರಿಗೆ ಸಮಾನ ನೆಲೆ ಕಲ್ಪಿಸದಿದ್ದರೆ ಹಿಂದೂ ಧರ್ಮ ಇನ್ನು ಕೆಲವು ವರ್ಷಗಳಲ್ಲಿ ಬ್ರಾಹ್ಮಣ ಧರ್ಮವಾಗಿ ಮಾತ್ರ ಉಳಿಯುಲಿದೆ.

–ನಾಗರಾಜ್ ಮೊಗೇರ, ಭಟ್ಕಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry