ನಮ್ಮ ಜಾತಿ!

7

ನಮ್ಮ ಜಾತಿ!

Published:
Updated:

ನಮ್ಮ ಜಾತಿ!

ಅವನು ಅಪ್ರಾಮಾಣಿಕ

ಅವನು ಭ್ರಷ್ಟ,

ಅವನು ಅವಿವೇಕಿ,

ಅವನು ಕ್ರಿಮಿನಲ್,

ಅವನು ಜೈಲಿನಲ್ಲಿದ್ದವ,

ಅವನು ಲಂಪಟ

ಆದರೂ ನಮ್ಮ ವೋಟು ಅವನಿಗೆ

ಯಾಕೆಂದರೆ ಅವನು ನಮ್ಮ ಜಾತಿ!

-ಎಂ. ಮಲ್ಲಿಕಾರ್ಜುನ ಬೆಂಗಳೂರು

ಶ್ಲಾಘನೀಯ

ಪ್ರಜಾ ಮತ ಪುಟದಲ್ಲಿ ‘ವೋಟ್ ಮಾಡೋಣ ಬನ್ನಿ’ ಎಂಬ ಘೋಷಣೆ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ತುಂಬಾ ಇಷ್ಟವಾಯಿತು. ಎಲ್ಲರೂ ತಪ್ಪದೇ ನ್ಯಾಯ ಮತ್ತು ನಿರ್ಭೀತಿಯಿಂದ ಯೋಗ್ಯ ಅಭ್ಯರ್ಥಿಗೆ ವೋಟು

ಹಾಕಬೇಕು.

–ಸೂರಜ್ ಪತಂಗೆ

ಆಳಂದ, ಕಲಬುರ್ಗಿ ಜಿಲ್ಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry