ಪರೀಕ್ಷಾ ಶುಲ್ಕ: ಏ. 19 ಕೊನೆಯ ದಿನ

7

ಪರೀಕ್ಷಾ ಶುಲ್ಕ: ಏ. 19 ಕೊನೆಯ ದಿನ

Published:
Updated:

ಬೆಂಗಳೂರು: ಪ್ರಸಕ್ತ ಸಾಲಿನ ಪ್ರಥಮ ಮತ್ತು ದ್ವಿತೀಯ ಡಿ.ಇಎಲ್‌.ಇಡಿ/ಡಿ.ಇಡಿ ಮುಖ್ಯ ಪರೀಕ್ಷೆಗಳು ಮೇ 28ರಿಂದ ಜೂನ್‌ 6ರವರೆಗೆ ನಡೆಯಲಿದೆ.

ಆಯಾ ಡಿ.ಇಡಿ/ಪಿಪಿಟಿ ತರಬೇತಿ ಸಂಸ್ಥೆಗಳಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ಏಪ್ರಿಲ್‌ 19 ಕೊನೆಯ ದಿನವಾಗಿರುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry